ಸ್ನೇಹಿತರೆ,
ಇನ್ನಷ್ಟು ಪದಗಳು... ಸಮಯವಾದಾಗ ಅಭಿಪ್ರಾಯಗಳನ್ನು ಕಳುಹಿಸಿ, Urgent ಇಲ್ಲ.
1) Overview
2) Neutral
3) Cite
4) etiquette
5) Caption
6) Bot
7) Utility
ಕ್ಷಿಪ್ರ ಉತ್ತರ ನೀಡಿದ ಅರುಣ್ ಹೆಗ್ಡೆಯವರಿಗೆ ಧನ್ಯವಾದಗಳು. Except for 'Tutorial' and
'Mailing list' everything else fit in perfectly.
thanks a bunch,
- ಹೆಚ್. ಪಿ.
On 6/8/05, arun hegde <arunhegde(a)gmail.com> wrote:
ನಮಸ್ಕಾರ ಗೆಳೆಯರೇ,
1) Glossary - ಪದಕೋಶ , ಅರ್ಥಕೋಶ
2) Tutorial - ಶಿಕ್ಷಣ
3) Contributing - ಕಾಣಿಕೆ, ಕೊಡುಗೆ, ಸೇವೆ
4) Mailing list - ಟಪಾಲು ಪಟ್ಟಿ, ವಿಳಾಸ ಪಟ್ಟಿ
5) Guide - ಮಾರ್ಗದರ್ಶಕ, ದಿಗ್ದರ್ಶಕ, ನೇತಾರ
6) Improve - ಸುಧಾರಿಸು
7) Update - ಪರಿಷ್ಕರಿಸು, ನವೀಕರಿಸು
- ಅರುಣ್ ಕುಮಾರ್ ಡಿ.
--
http://www.hpnadig.net/blog/
"If you shut your door to all errors truth will be shut out." ~ Rabindranath
Tagore <http://en.wikiquote.org/wiki/Rabindranath_Tagore>