ವಿಕಿಪೀಡಿಯ ಏಷ್ಯನ್ ತಿಂಗಳು(Wikipedia Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ
ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೧೫ರ
ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ಭಾರತವನ್ನು
ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು
ಉತ್ತಮಪಡಿಸುವುದಾಗಿದೆ. ಭಾಗವಹಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ -
https://kn.wikipedia.org/s/1dnk
--
Yogesh K S
Sent from an Electronic Device
yes sir, what can i do?
On Fri, Oct 9, 2015 at 5:30 PM, <wikikn-l-request(a)lists.wikimedia.org>
wrote:
> Send Wikikn-l mailing list submissions to
> wikikn-l(a)lists.wikimedia.org
>
> To subscribe or unsubscribe via the World Wide Web, visit
> https://lists.wikimedia.org/mailman/listinfo/wikikn-l
> or, via email, send a message with subject or body 'help' to
> wikikn-l-request(a)lists.wikimedia.org
>
> You can reach the person managing the list at
> wikikn-l-owner(a)lists.wikimedia.org
>
> When replying, please edit your Subject line so it is more specific
> than "Re: Contents of Wikikn-l digest..."
>
>
> Today's Topics:
>
> 1. Article list needed for translation (Dr.U.B. Pavanaja)
>
>
> ----------------------------------------------------------------------
>
> Message: 1
> Date: Fri, 9 Oct 2015 15:55:40 +0530
> From: "Dr.U.B. Pavanaja" <pavanaja(a)vishvakannada.com>
> To: <wikikn-l(a)lists.wikimedia.org>
> Subject: [Wikikn-l (kannada wikipedia)] Article list needed for
> translation
> Message-ID: <009001d1027c$db04a510$910def30$(a)vishvakannada.com>
> Content-Type: text/plain; charset="us-ascii"
>
> Hi all,
>
>
>
> SDM College Ujire is participating in the Wikipedia in Education Program.
> Their students are writing articles for Kannada Wikipedia. They will write
> the articles in their respective sandboxes and send the link for us to
> verify. Once verified and approved upon, they will be made live on Kannada
> Wikipedia. This project is going on from last two academic years in the
> Master of Communication and Journalism (MCJ) department. This year, other
> departments have shown interest in participating. They will
> create/translate
> articles in their respective subjects. In this connection they want list of
> 5 articles each from the following list which are needed in Kannada
> Wikipedia -
>
> 1. Psychology
>
> 2. Social Work
>
> 3. Physics
>
> 4. Chemistry
>
> 5. Biotechnology
>
> 6. Economics
>
> 7. Commerce
>
> 8. Statistics
>
> 9. English
>
> A list similar to the lists found in this project page will do -
> https://kn.wikipedia.org/s/17kw
>
> The subject should be useful, somewhat easy to translate and the article
> should not be present in Kannada Wikipedia as of now.
>
> The list can be created in this page - https://kn.wikipedia.org/s/1cpm
>
>
>
> Thanks and regards,
>
> Pavanaja
>
>
>
>
>
>
>
>
>
>
>
> ------------------------------
>
> Subject: Digest Footer
>
> _______________________________________________
> Wikikn-l mailing list
> Wikikn-l(a)lists.wikimedia.org
> https://lists.wikimedia.org/mailman/listinfo/wikikn-l
>
>
> ------------------------------
>
> End of Wikikn-l Digest, Vol 73, Issue 2
> ***************************************
>
Hi all,
SDM College Ujire is participating in the Wikipedia in Education Program.
Their students are writing articles for Kannada Wikipedia. They will write
the articles in their respective sandboxes and send the link for us to
verify. Once verified and approved upon, they will be made live on Kannada
Wikipedia. This project is going on from last two academic years in the
Master of Communication and Journalism (MCJ) department. This year, other
departments have shown interest in participating. They will create/translate
articles in their respective subjects. In this connection they want list of
5 articles each from the following list which are needed in Kannada
Wikipedia -
1. Psychology
2. Social Work
3. Physics
4. Chemistry
5. Biotechnology
6. Economics
7. Commerce
8. Statistics
9. English
A list similar to the lists found in this project page will do -
https://kn.wikipedia.org/s/17kw
The subject should be useful, somewhat easy to translate and the article
should not be present in Kannada Wikipedia as of now.
The list can be created in this page - https://kn.wikipedia.org/s/1cpm
Thanks and regards,
Pavanaja
ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿ (ಸಿಐಎಸ್) ಅವರು ಕನ್ನಡ ಭಾಷೆಗಾಗಿ ಕೆಲಸ ಮಾಡಲು ಪ್ರೋಗ್ರಾಂ ಅಸೋಸಿಯೇಟ್ ಕೆಲಸಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ. ಇವರು ಜೂನ್ ೩೦, ೨೦೧೬ರ ತನಕ ಸಿಐಎಸ್ನ ಅಕ್ಸೆಸ್ ಟು ನಾಲೆಜ್ (ಎ೨ಕೆ) ಕಾರ್ಯಕ್ರಮದಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಬೇಕಾಗುತ್ತದೆ.
ಈ ಕೆಲಸಕ್ಕೆ ಅರ್ಜಿ ಹಾಕುವ ಮೊದಲು <https://meta.wikimedia.org/wiki/CIS-A2K/Work_plan_July_2015_-_June_2016> ಸಿಐಎಸ್-ಎ೨ಕೆ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಅನ್ನು ಓದಿಕೊಳ್ಳುವುದು ಒಳ್ಳೆಯದು. ನೀವು ವಿಕಿಮೀಡಿಯ ಸಮುದಾಯ, <https://meta.wikimedia.org/wiki/Wikimedia_India> ವಿಕಿಮೀಡಿಯ ಇಂಡಿಯ, <https://wikimediafoundation.org/wiki/FAQ/en> ವಿಕಿಮೀಡಿಯ ಫೌಂಡೇಶನ್, ಇತರೆ ಸಮಾನಮನಸ್ಕ ಸಂಸ್ಥೆಗಳು ಮತ್ತು ಸಿಐಎಸ್-ಎ೨ಕೆಯ ಭಾಗೇದಾರಿಗಳ ಜೊತೆ ಸೇರಿ ಕನ್ನಡ ವಿಕಿಪೀಡಿಯ ಮತ್ತು ಕನ್ನಡ ವಿಕಿಪೀಡಿಯ ಸಮುದಾಯವನ್ನು ಬೆಳೆಸುವ ಕೆಲಸ ಮಾಡಬೇಕಾಗುತ್ತದೆ. ೪ ರಿಂದ ೮ ಜನರ ಒಂದು ಚಿಕ್ಕ ತಂಡದ ಜೊತೆ ನೀವು ಕೆಲಸ ಮಾಡಬೇಕಾಗುತ್ತದೆ. ಶುದ್ಧ ಪಾರದರ್ಶಕ ನಡೆ ಮತ್ತು ಉತ್ತರದಾಯಿತ್ವಕ್ಕೆ ನೀವು ಸಿದ್ಧರಿರಬೇಕು.
ಜವಾಬ್ದಾರಿಗಳು;
ಪ್ರಮುಖ ಜವಾಬ್ದಾರಿಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ನಿರ್ಣಯಿಸುತ್ತದೆ.
ಸಿಐಎಸ್-ಎ೨ಕೆ ವತಿಯಿಂದ
* ಸಮುದಾಯ ಮತ್ತು ಸಿಐಎಸ್-ಎ೨ಕೆ ನಡುವೆ ಸಂಪರ್ಕ-ಸೇತುವೆಯಂತೆ ಕೆಲಸ ಮಾಡುವುದು (ದತ್ತಿಗಳ ಬೇಡಿಕೆಗಳನ್ನು ವಿಶ್ಲೇಷಿಸುವುದು, ಸಮ್ಮಿಲನ ಮತ್ತು ಇತರೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಇತರೆ ಕ್ರಿಯಾಯೋಜನೆಗಳ ಉಸ್ತುವಾರಿ)
* ತಿಂಗಳ ಯೋಜನಾ ವರದಿ
* ತಿಂಗಳ ಐಆರ್ಸಿ ಸಮ್ಮಿಲನ, ಸುದ್ದಿಪತ್ರಿಕೆ, ಸಮ್ಮಿಲನ, ಹಾಗೂ ದಾಖಲೀಕರಣ
* ಐಇಜಿ ದತ್ತಿ ಪಡೆದವರ ಜೊತೆ ಕೆಲಸ ಮಾಡುವುದು, ಅವರಿಗೆ ಅಗತ್ಯ ಸಹಾಯ ನೀಡುವುದು, ಐಇಜಿ ಪ್ರಸ್ತಾವನೆ ತಯಾರಿಸುವುದು
* ಕನ್ನಡ ವಿಕಿಪೀಡಿಯ ಮತ್ತು ಸಮುದಾಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಪ್ರಚಾರ ಮತ್ತು ತಾಂತ್ರಿಕ ಬೆಂಬಲ
* ಪ್ರತಿ ಮೂರು ತಿಂಗಳುಗಳಿಗೆ ಒಮ್ಮೆ ಕೆಲಸದ ಪ್ರಗತಿಯ ವಿಶ್ಲೇಷಣೆ ನಡೆಸಲಾಗುವುದು
* ಸಿಐಎಸ್-ಎ೨ಕೆ ಪ್ರೋಗ್ರಾಮ್ ಡೈರೆಕ್ಟರ್ ಅವರ ನಿರ್ದೇಶನದಂತೆ ಆಗಾಗ ಇತರೆ ಕೆಲಸಗಳನ್ನು ಸೂಚಿಸಲಾಗುವುದು
ಕೆಲಸದ ಸ್ಥಳ
ಬೆಂಗಳೂರು
ಸಂಭಾವನೆ
ಅನುಭವ ಮತ್ತು ಪರಿಣತೆಯನ್ನು ಹೊಂದಿಕೊಂಡು ಸಂಭಾವನೆಯನ್ನು ನಿಗದಿಪಡಿಸಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ಮತ್ತು ತಮಗೆ ಈ ಕೆಲಸದಲ್ಲಿ ಯಾಕೆ ಆಸಕ್ತಿ ಎಂದು ವಿವರಿಸುವ ಪತ್ರ ಜೊತೆ ಇಮೈಲ್ ಮಾಡತಕ್ಕದ್ದು. ಇಮೈಲ್ ಅನ್ನು pavanaja(a)cis-india.org ವಿಳಾಸಕ್ಕೆ ಕಳುಹಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಕ್ಟೋಬರ್ ೧೫, ೨೦೧೫ ರ ತನಕ ವಿಸ್ತರಿಸಲಾಗಿದೆ
-ಪವನಜ