ಕನ್ನಡಿಗರೇ,
೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
ಸರಿಯೋ?
೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
Hello,
I'm trying to see which plug-in has been used to transliterate to Kannada in
the search box of Kannada Wikipedia.. Can any one please give some
information on this?
It would be nice if any document on this integration is available..
-Sumant
"ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ
ಅವರಿಗಾಗಿ ಶ್ರಮಿಸಬೇಕು".- ಜೇನ್ ಫೊಂಡಾ