1) Overview - ಮೇಲ್ನೋಟ, ಪಕ್ಷಿನೋಟ
2) Neutral - ನಿಷ್ಪಕ್ಷ, ತಟಸ್ಥ
3) Cite - ಉಲ್ಲೇಖಿಸು (Citation - ಉಲ್ಲೇಖ)
4) etiquette - ಸನ್ನಡತೆ, ಶಿಷ್ಟಾಚಾರ
5) Caption - ತಲೆಬರಹ, ಶೀರ್ಷಿಕೆ
Botಅನ್ನು ಬಾಟ್ಆಗಿಯೆ ಉಳಿಸಿದರೆ ಚೆನ್ನ ಅನ್ನಿಸುತ್ತದೆ.
Mailing List - ಡಂಗುರ :) (ಯಾಕಾಗಬಾರದು? ಅಚ್ಚಗನ್ನಡ ಪದ.)
Tutorial - ಕೈಪಿಡಿ
ಕ್ಷಿಪ್ರ ಉತ್ತರ ನೀಡಿದ ಅರುಣ್ ಹೆಗ್ಡೆಯವರಿಗೆ ಧನ್ಯವಾದಗಳು. Except for 'Tutorial'
and 'Mailing list' everything else fit in perfectly.
thanks a bunch,
- ಹೆಚ್. ಪಿ.
On 6/8/05, arun hegde <arunhegde(a)gmail.com> wrote:
ನಮಸ್ಕಾರ ಗೆಳೆಯರೇ,
1) Glossary - ಪದಕೋಶ , ಅರ್ಥಕೋಶ
2) Tutorial - ಶಿಕ್ಷಣ
3) Contributing - ಕಾಣಿಕೆ, ಕೊಡುಗೆ, ಸೇವೆ
4) Mailing list - ಟಪಾಲು ಪಟ್ಟಿ, ವಿಳಾಸ ಪಟ್ಟಿ
5) Guide - ಮಾರ್ಗದರ್ಶಕ, ದಿಗ್ದರ್ಶಕ, ನೇತಾರ
6) Improve - ಸುಧಾರಿಸು
7) Update - ಪರಿಷ್ಕರಿಸು, ನವೀಕರಿಸು
- ಅರುಣ್ ಕುಮಾರ್ ಡಿ.
--
http://www.hpnadig.net/blog/
"If you shut your door to all errors truth will be shut out." ~ Rabindranath
Tagore
_______________________________________________
Wikikn-l mailing list
Wikikn-l(a)Wikipedia.org
http://mail.wikipedia.org/mailman/listinfo/wikikn-l
--
Nunc Tutus Exitus Computarus