ದಯವಿಟ್ಟು ಇಂದಿನ (೨೪-೧೦-೨೦೧೩) ಐಆರ್ಸಿಯಲ್ಲಿ ಭಾಗವಹಿಸಿ. ವಿವರಗಳಿಗೆ ಈ ಪುಟ ನೋಡಿ ಹಾಗೂ ಅಲ್ಲಿ
ನೋಂದಾಯಿಸಿಕೊಳ್ಳಿ -
https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA…
-ಪವನಜ
-----Original Message-----
From: wikikn-l-bounces(a)lists.wikimedia.org [mailto:wikikn-l-bounces@lists.wikimedia.org]
On Behalf Of Narayan Shastri
Sent: 15 October 2013 19:04
To: Kannada Wikipedia Discussion List
Subject: Re: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ -ನವಂಬರ್ ೧೭, ೨೦೧೩
ಕೆಲ ತಿಂಗಳುಗಳ ಹಿಂದೆ ವಿಕಿಪೀಡಿಯಾ ಸಮ್ಮಿಲನವೊಂದರಲ್ಲಿ ಡಾ. ಪವನಜರವರು ದಶಮಾನೋತ್ಸವ ವಿಚಾರ
ಪ್ರಸ್ತಾಪಿಸಿದ್ದರು. ಈ ಬಗ್ಗೆ 'ಅಪ್ಡೇಟ್'ಗಾಗಿ ಕಾಯುತ್ತಿದ್ದೆ. ನಾನು ಖಂಡಿತವಾಗಿಯೂ
ಹಾಜರಾಗುವೆ.
- ನಾರಾಯಣ್
2013/10/15 Holalkere Laxmivenkatesh <hrl.venkatesh(a)gmail.com>
ಬರುವ ಆಶೆಯೇನೋ ಇದೆ. ಸಾಧ್ಯವೇ ಗೊತ್ತಿಲ್ಲ.
-ರಾಧಾತನಯ
2013/10/15 Pavanaja U B <pavanaja(a)vishvakannada.com>
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ.
ಸಂಭ್ರಮದಿಂದ ಆಚರಿಸೋಣ. ನವಂಬರ್
೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್
ಕಾಲೆಜಿನ
ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ
ಪ್ರೊ. ಜಿ. ವೆಂಕಟಸುಬ್ಬಯ್ಯ
ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್.
ಅನಂತಮೂರ್ತಿ (ಆರೋಗ್ಯ
ಅನುಮತಿಸಿದರೆ) ಇರುತ್ತಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ
ಭಾಗವಹಿಸಿ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ.
ಸಿಗೋಣ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l
--
ನಾರಾಯಣ್ ಶಾಸ್ತ್ರಿ
नारायण शास्त्री
Narayan Shastri
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l