ಕೆಲ ತಿಂಗಳುಗಳ ಹಿಂದೆ ವಿಕಿಪೀಡಿಯಾ ಸಮ್ಮಿಲನವೊಂದರಲ್ಲಿ ಡಾ. ಪವನಜರವರು ದಶಮಾನೋತ್ಸವ
ವಿಚಾರ ಪ್ರಸ್ತಾಪಿಸಿದ್ದರು. ಈ ಬಗ್ಗೆ 'ಅಪ್ಡೇಟ್'ಗಾಗಿ ಕಾಯುತ್ತಿದ್ದೆ. ನಾನು
ಖಂಡಿತವಾಗಿಯೂ ಹಾಜರಾಗುವೆ.
- ನಾರಾಯಣ್
2013/10/15 Holalkere Laxmivenkatesh <hrl.venkatesh(a)gmail.com>
ಬರುವ ಆಶೆಯೇನೋ ಇದೆ. ಸಾಧ್ಯವೇ ಗೊತ್ತಿಲ್ಲ.
-ರಾಧಾತನಯ
2013/10/15 Pavanaja U B <pavanaja(a)vishvakannada.com>
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ.
ಸಂಭ್ರಮದಿಂದ ಆಚರಿಸೋಣ. ನವಂಬರ್
೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್
ಕಾಲೆಜಿನ
ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ
ಪ್ರೊ. ಜಿ. ವೆಂಕಟಸುಬ್ಬಯ್ಯ
ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್.
ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ)
ಇರುತ್ತಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ. ಹೆಚ್ಚಿನ
ವಿವರಗಳನ್ನು ನಿರೀಕ್ಷಿಸಿ.
ಸಿಗೋಣ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l