ಬರುವ ಆಶೆಯೇನೋ ಇದೆ. ಸಾಧ್ಯವೇ ಗೊತ್ತಿಲ್ಲ.
-ರಾಧಾತನಯ
2013/10/15 Pavanaja U B <pavanaja(a)vishvakannada.com>
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ
ಆಚರಿಸೋಣ. ನವಂಬರ್
೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್ ಕಾಲೆಜಿನ
ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಮತ್ತು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ)
ಇರುತ್ತಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ. ಹೆಚ್ಚಿನ
ವಿವರಗಳನ್ನು ನಿರೀಕ್ಷಿಸಿ.
ಸಿಗೋಣ,
ಪವನಜ
_______________________________________________
Wikikn-l mailing list
Wikikn-l(a)lists.wikimedia.org
https://lists.wikimedia.org/mailman/listinfo/wikikn-l