On Wed, 2006-12-13 at 13:42 +0530, Raghavendra S wrote:
ನಮಸ್ಕಾರ ಎಲ್ಲರಿಗೂ,
ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ವಿಕಿ ಪೀಡಿಯಾ ಬಗ್ಗೆ ಮಾಹಿತಿ ಇದೆ.
ಲೇಖನ ಓಕೆ... but ಅಂಕಿ ಅಂಶಗಳ ಭರಾಟೆ ಯಾಕೆ? ;-)
(ಎಂದು ಬಹುಶಃ ಇದರ ಲೇಖಕರಿಗೆ ಕೇಳಬೇಕು)
ಅಂಕಿ ಅಂಶಗಳಲ್ಲಿ ಬರೋ ಶೇಕಡಾ ಅಂಕಿಗಳು ಚುಟುಕು ಲೇಖನಗಳನ್ನೂ, ಒಂದೊಂದೇ ವಾಕ್ಯ ಇರುವ
ಲೇಖನಗಳನ್ನೂ ಒಳಗೊಂಡಿರುತ್ತದೆ. ಒಂದೇ ಒಂದು ಲೈನ್ ಇರುವ ಪುಟಗಳು ಅಂಕಿ ಅಂಶಗಳಿಗೆ
ಬಿಟ್ಟರೆ ಹೆಚ್ಚು ಉಪಯುಕ್ತವಾಗವು.
ಬಂಗಾಲಿ ವಿಕಿಪೀಡಿಯದಲ್ಲಿ ಇತ್ತೀಚೆಗೆ ರಾಕಿಬ್ ಸಾಕಷ್ಟು ಒಂದು ವಾಕ್ಯ "ಲೇಖನಗಳನ್ನು"
ಭರಾಬ್ಬರಿ ಸೇರಿಸಿ ಅದರ ಅಂಕಿ ಅಂಶಗಳನ್ನು ದಿಕ್ಕಾಪಾಲಾಗಿ ಓಡುವಂತೆ ಮಾಡಿದ್ದಾರೆ,
ಅದರರ್ಥ ಬಂಗಾಲಿ ವಿಕಿ ಚೆಂದವಾಯಿತೆಂದೇನಲ್ಲ - ದೊಡ್ಡದಾಯಿತಷ್ಟೆ - ಅದೂ ಅಂಕಿಯಲ್ಲಿ
ಮಾತ್ರ.
Do not put your faith in what statistics say until you have carefully
considered what they do not say. ~William W. Watt
- ಹರಿ ಪ್ರಸಾದ್ ನಾಡಿಗ್