ಈ ಕೆಳಗಿನವುಗಳಿಗೆ ಕನ್ನಡದಲ್ಲಿ ಸರಿಹೊಂದುವ ಪದಗಳನ್ನು ತಿಳಿಸುತ್ತೀರ?
೧) Content
೨) Repository
೩) Support (as in Unicode support)
೪) Syndicated content
ಧನ್ಯವಾದಗಳು,
- ಹೆಚ್ ಪಿ
--
http://sampada.net/ - Sampada Initiative
http://www.hpnadig.net/blog/ - my blog
"Creativity requires the courage to let go of certainties." ~ Erich
Fromm