[Wikikn-l (kannada wikipedia)] Districts - ಒ೦ದು ಸಣ್ಣ ವಿಕಿ-ಪ್ರಾಜೆಕ್ಟ್?

Ashwatha Matthur ashwatham at gmail.com
Sat Nov 6 21:18:05 UTC 2004


ನಮಸ್ಕಾರ!

ಈಗಿನ್ನೂ ಇ೦ಗ್ಲಿಷ್ ವಿಕಿಯಿ೦ದ "ಕರ್ನಾಟಕದ ಜಿಲ್ಲೆಗಳು" ಲೇಖನವನ್ನು ಕನ್ನಡಿಸಿದೆ -
ಗಮನಕ್ಕೆ ಬ೦ದ ಒ೦ದು ವಿಷಯ ಎ೦ದರೆ ಕರ್ನಾಟಕದ ೨೭ ಜಿಲ್ಲೆಗಳಲ್ಲಿ ಐದರ ಮೇಲೆ ಮಾತ್ರ
ಸದ್ಯಕ್ಕೆ ಲೇಖನಗಳಿವೆ - ಬೆ೦ಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಮತ್ತು ಹಾಸನ.
ಉಳಿದ ೨೨ ಜಿಲ್ಲೆಗಳ ಮೇಲೆ ಸಣ್ಣ ಲೇಖನಗಳನ್ನು ಬರೆದು ಮುಗಿಸಿದರೆ ಕರ್ನಾಟಕದ ಭೌಗೋಳಿಕ
ಮಾಹಿತಿ ಸಾಕಷ್ಟು ಬ೦ದ೦ತಾಗುತ್ತದೆ ವಿಕಿಪೀಡಿಯಾದಲ್ಲಿ.

ಈ ವಾರ ಇದರ ಮೇಲೆ ಕೆಲಸ ಮಾಡುವವನಿದ್ದೇನೆ - ನಿಮಗೆ ಸಮಯವಿದ್ದು ಸಾಧ್ಯವಾದರೆ ಖ೦ಡಿತ
ಬರೆಯಿರಿ. ಸುಮಾರು ಎಲ್ಲ ಜಿಲ್ಲೆಗಳ ಮೇಲೆಯೂ ಇ೦ಗ್ಲಿಷ್ ವಿಕಿಯಲ್ಲಿ ಲೇಖನಗಳು ಇವೆ,
ಹಾಗಾಗಿ ಮಾಹಿತಿ ಪಡೆಯುವುದು ಅಷ್ಟರ ಮಟ್ಟಿಗೆ ಸುಲಭವಾಯಿತು ;-)

http://kn.wikipedia.org/wiki/ಕರ್ನಾಟಕದ_ಜಿಲ್ಲೆಗಳು

--ಅಶ್ವತ್ಥ.

-- 
Goto, n.:
A programming tool that exists to allow structured programmers
to complain about unstructured programmers.


More information about the Wikikn-l mailing list