hi everyone,

    Please suggest an equivalent word for these in kannada that might aptly fit in.
    ಸಾಧ್ಯವಾದಲ್ಲಿ ಕೆಳಗಿನ ಆಂಗ್ಲ ಶಬ್ಧಗಳಿಗೆ ಕನ್ನಡ ಪದಗಳನ್ನು ಸೂಚಿಸಿ...
    1) Glossary
    2) Tutorial
    3) Contributing
    4) Mailing list
    5) Guide
    6) Improve
    7) Update
    ಇವೆಲ್ಲ ಹೆಸರಗಳಿಗೂ ಸಹಾಯ ಪುಟವೊಂದನ್ನು ಸೇರಿಸಲಾಗುತ್ತಿರುವುದರಿಂದ ತಪ್ಪು ಶಬ್ಧ ಪ್ರಯೋಗ ಹಲವು ಪುಟಗಳಲ್ಲಿ ತಿದ್ದುಪಡಿಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಇದನ್ನು ತಪ್ಪಿಸಲು ಈಗಲೇ ನಿಮ್ಮೆಲ್ಲರ ಮುಂದೆ ಚರ್ಚೆಗೆ ಇಡುತ್ತಿದ್ದೇನೆ. ಹೊಂದುವ ಪದ ತಿಳಿದಿದ್ದಲ್ಲಿ ತಪ್ಪದೇ ತಿಳಿಸಿ.

ಧನ್ಯವಾದಗಳು,

- h.p.

--
http://www.hpnadig.net/blog/