ಸ್ನೇಹಿತರೆ,

   ಕನ್ನಡ ವಿಕಿಪೀಡಿಯ ಈಗ ೧೦೦೦ ಲೇಖನದೆಡೆಗೆ ಹೆಜ್ಜೆ ಇಡುತ್ತಿರುವುದನ್ನು ನೀವು ಗಮನಿಸಿರಬಹುದು. ೧೦೦೦ ತಲುಪಿದ್ದನ್ನು ಆಚರಿಸುವುದಕ್ಕಾಗಿ ವಿಕಿಪೀಡಿಯ ಸಂಪ್ರದಾಯದಂತೆ ಒಂದು ಒಳ್ಳೆಯ ವಿಷಯದ  ಬಗ್ಗೆ ಬರೆಯುವ ಲೇಖನವನ್ನು ೧೦೦೦ದ ಲೇಖನವನ್ನಾಗಿ ಮಾಡೋಣ.

೧೦೦೦ದ ಲೇಖನವಾಗಿ ಯಾವ ವಿಷಯದ ಬಗ್ಗೆ ಬರೆಯಬಹುದು? ನಿಮ್ಮೆಲ್ಲರ ಅಭಿಪ್ರಾಯ ಅತ್ಯವಶ್ಯಕ, ಎಲ್ಲರೂ ನಿಮ್ಮ ಆಯ್ಕೆಗಳನ್ನು ಮರೆಯದೆ ಕಳುಹಿಸಿಕೊಡಿ.

- ಹರಿ ಪ್ರಸಾದ್ ನಾಡಿಗ್.

--
http://www.hpnadig.net/blog/

"Creativity requires the courage to let go of certainties." ~ Erich
Fromm