ಗೆಳೆಯರೇ,
 
ನಮಸ್ಕಾರಗಳು.
 
On 6/8/05, Hari Prasad Nadig <hpnadig@gmail.com> wrote:
ಸ್ನೇಹಿತರೆ,

ಇನ್ನಷ್ಟು ಪದಗಳು... ಸಮಯವಾದಾಗ ಅಭಿಪ್ರಾಯಗಳನ್ನು ಕಳುಹಿಸಿ, Urgent ಇಲ್ಲ.
1) Overview - ಮೇಲ್ನೋಟ, ಪಕ್ಷಿನೋಟ
2) Neutral - ಅಲಿಪ್ತ, ತಟಸ್ಥ
3) Cite - ಉಲ್ಲೇಖಿಸು, ಉದಾಹರಿಸು, (ಕ್ರಿಯಾಪದ). Citation - ಉಲ್ಲೇಖನ, ದೃಷ್ಟಾಂತ, ಉದಾಹರಣ
4) etiquette - ಸಭ್ಯತೆ, ಶಿಷ್ಟಾಚಾರ
5) Caption - ಶಿರೋನಾಮೆ, ಶೀರ್ಷಿಕೆ, ತಲೆಬರಹ
6) Bot -
   7) Utility - ಉಪಕರಣ, ಸಾಧನ, ಉಪಯೋಗಕ, ಉಪಯುಕ್ತ

ಕ್ಷಿಪ್ರ ಉತ್ತರ ನೀಡಿದ ಅರುಣ್ ಹೆಗ್ಡೆಯವರಿಗೆ ಧನ್ಯವಾದಗಳು. Except for 'Tutorial' and 'Mailing list' everything else fit in perfectly.

thanks a bunch,

- ಹೆಚ್. ಪಿ.

 
On 6/8/05, arun hegde <arunhegde@gmail.com > wrote:
ನಮಸ್ಕಾರ ಗೆಳೆಯರೇ,
 
    1) Glossary - ಪದಕೋಶ , ಅರ್ಥಕೋಶ
    2) Tutorial - ಶಿಕ್ಷಣ
    3) Contributing - ಕಾಣಿಕೆ, ಕೊಡುಗೆ, ಸೇವೆ
    4) Mailing list - ಟಪಾಲು ಪಟ್ಟಿ, ವಿಳಾಸ ಪಟ್ಟಿ
    5) Guide - ಮಾರ್ಗದರ್ಶಕ, ದಿಗ್ದರ್ಶಕ, ನೇತಾರ
    6) Improve - ಸುಧಾರಿಸು
    7) Update - ಪರಿಷ್ಕರಿಸು, ನವೀಕರಿಸು

- ಅರುಣ್ ಕುಮಾರ್ ಡಿ.
 
--
http://www.hpnadig.net/blog/

"If you shut your door to all errors truth will be shut out." ~ Rabindranath Tagore